CONTESTED
INDIA
KARNATAKA
ಕನ್ನಡಿಗರಿಗೆ ಶೇ 70 ಉದ್ಯೋಗಕ್ಕೆ ಆಗ್ರಹ, ಕರವೇ ಹೋರಾಟದ ಎಚ್ಚರಿಕೆ

ಕೋಲಾರ: ಐಟಿ–ಬಿಟಿ ಕ್ಷೇತ್ರದಲ್ಲಿ ತಮಿಳುನಾಡಿನಲ್ಲಿ ಶೇ 90 ಹಾಗೂ ಆಂಧ್ರಪ್ರದೇಶದಲ್ಲಿ ಶೇ 70 ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ನೀಡಲಾಗುತ್ತಿದ್ದು, ರಾಜ್ಯದಲ್ಲಿ ಶೇ 10 ರಷ್ಟು ಮಾತ್ರ ಇದೆ. ರಾಜ್ಯದಾದ್ಯಂತ ಐಟಿ–ಬಿಟಿ ಕಂಪನಿ, ಕೈಗಾರಿಕೆ ಸೇರಿ ಎಲ್ಲಾ ಉದ್ಯಮ ವಲಯದಲ್ಲಿ ಕನ್ನಡಿಗರಿಗೆ ಕಡ್ಡಾ
Read the original at ಪ್ರಜಾವಾಣಿ ↗