CRISIS
INDIA
KARNATAKA
7 ಜನರ ಹತ್ಯೆ ಪ್ರಕರಣ: ಆರೋಪಿ ಇಂದುಶೇಖರ್ ಸಹೋದರನೂ ಬೆಂಗಳೂರಲ್ಲಿ ಡಬಲ್ ಮರ್ಡರ್ ಮಾಡಿ ಸೃಷ್ಟಿಸಿದ್ದ ಸಂಚಲನ!

ಬೆಂಗಳೂರಿನ 7 ಜನರ ಭೀಕರ ಕೊಲೆ ಪ್ರಕರಣದ ಆರೋಪಿ ಇಂದುಶೇಖರ್, 8 ವರ್ಷಗಳ ಹಿಂದೆ ಕೋಟಿ ಮೌಲ್ಯದ ಆಸ್ತಿಗಾಗಿ ಅವಳಿ ಕೊಲೆ ನಡೆಸಿದ್ದ ಕಾಡುಗೋಡಿ ನಟೋರಿಯಸ್ ರೌಡಿಶೀಟರ್ ಬೆಳತೂರು ರಮೇಶ್‌ನ ಸಹೋದರ ಎಂಬ ಸ್ಫೋಟಕ ಮಾಹಿತಿ ಬಯಲಾಗಿದೆ. 15 ಕೋಟಿ ಮೌಲ್ಯದ 1.8 ಎಕರೆ ಜಾಗಕ್ಕಾಗಿ ಇಬ್ಬರನ್ನು ಸಿನಿಮಾ ಸ್ಟೈ
TV9 ಕನ್ನಡ पर मूल खबर पढ़ें ↗