Flag of Indiaसत्यमेव जयते AADTAK
BAD INDIA KARNATAKA

ವಿದ್ಯುತ್‌ ಶಾರ್ಟ್ ಸರ್ಕಿಟ್‌: 7 ಎಕರೆ ಕಬ್ಬು ಬೆಂಕಿಗಾಹುತಿ

ಅಫಜಲಪುರ: ವಿದ್ಯುತ್‌ ಶಾರ್ಟ್‌ ಸರ್ಕಿಟ್‌ನಿಂದ ತಾಲ್ಲೂಕಿನ ಗೊಬ್ಬರ ವಾಡಿ ಗ್ರಾಮದ ಭೀಮಶಂಕರ್ ಸಂಗಪ್ಪ ಐಮೂಲೆ ಹಾಗೂ ರುದ್ರಣ್ಣ ಸಂಗಪ್ಪ ಐಮೂಲೆ ಅವರಿಗೆ ಸೇರಿದ 7 ಎಕರೆ ಕಬ್ಬು ಬೆಳೆ ಬೆಂಕಿಗೆ ಆಹುತಿಯಾಗಿದೆ.

ಪ್ರಜಾವಾಣಿ Sun, 25 Oct 2026 01:00
Read the original at ಪ್ರಜಾವಾಣಿ ↗