Flag of Indiaसत्यमेव जयते AADTAK
CRISIS INDIA KARNATAKA

ವಿಡಿಯೋ: ಟಿಬೆಟ್‌ನಲ್ಲಿ 7.0 ತೀವ್ರತೆಯ ಭೂಕಂಪ: 18 ಸಾವು, 46 ಮಂದಿಗೆ ಗಾಯ, 300ಕ್ಕೂ ಹೆಚ್ಚು ಮನೆಗಳು ನೆಲಸಮ

ಟಿಬೆಟ್‌ನಲ್ಲಿ ಸಂಭವಿಸಿದ 7.0 ತೀವ್ರತೆಯ ಪ್ರಬಲ ಭೂಕಂಪಕ್ಕೆ ಕನಿಷ್ಠ 18 ಜನರು ಮೃತಪಟ್ಟು, 46 ಮಂದಿ ಗಾಯಗೊಂಡಿದ್ದಾರೆ. 300ಕ್ಕೂ ಹೆಚ್ಚು ಮನೆಗಳು ಕುಸಿದಿದ್ದು, ಅವಶೇಷಗಳಡಿ ಸಿಲುಕಿದವರ ರಕ್ಷಣೆಗೆ 300ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ. ಭಾರತದ ಗಡಿ ಭಾಗದಲ್ಲೂ ಕಂಪನದ ಅನುಭವವಾಗಿದೆ.

TV9 ಕನ್ನಡ Fri, 23 Oct 2026 02:17 DEVELOPING
Read the original at TV9 ಕನ್ನಡ ↗