GOOD
INDIA
KARNATAKA
ರೈತರ ಆರ್ಥಿಕ ಸದೃಢತೆಗೆ ಬಂಗಾರಪ್ಪ ಕೊಡುಗೆ ಅಪಾರ

ಸೊರಬ: ‘ರಾಜ್ಯದಲ್ಲಿ ರೈತರು, ಬಡವರು ಆರ್ಥಿಕವಾಗಿ ಸದೃಢರಾಗಲು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಜನಪರ ಯೋಜನೆಗಳು ಕಾರಣ. ಅವರು ತಂದ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಯೋಜನೆಯಿಂದ ರೈತರ ಅಡಿಕೆ ತೋಟಗಳು ಹಸಿರಾದವು. ಹಲವು ರೈತರು ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಯಿತು’ ಎಂದು ಜಿಲ್ಲ
Read the original at ಪ್ರಜಾವಾಣಿ ↗