Flag of Indiaसत्यमेव जयते AADTAK
BAD INDIA KARNATAKA

ರಕ್ತದ ಗುಂಪು ಅರಿಯುವುದು ಮಕ್ಕಳಿಗೆ ಮುಖ್ಯ ಎಂದು ತಜ್ಞರು ಹೇಳಿದರು

ದಾವಣಗೆರೆ: ‘ಮಕ್ಕಳಿಗೆ ತಮ್ಮ ರಕ್ತದ ಗುಂಪು ಗೊತ್ತಿರುವುದು ಬಹಳ ಮುಖ್ಯ. ಇದರಿಂದ ಅಪಘಾತ ಮತ್ತು ಇತರೆ ಸಂದರ್ಭಗಳಲ್ಲಿ ತುರ್ತು ಚಿಕಿತ್ಸೆ ನೀಡಲು ಮತ್ತು ರಕ್ತದ ಅವಶ್ಯಕತೆ ಇದ್ದವರಿಗೆ ರಕ್ತ ನೀಡಲು ಸಹಕಾರಿಯಾಗುತ್ತದೆ’ ಎಂದು ಮಕ್ಕಳ ತಜ್ಞ ಹೃಷಿಕೇಶ ಕೆ.ಜಿ. ಹೇಳಿದರು.

ಪ್ರಜಾವಾಣಿ Sun, 25 Oct 2026 01:00
ಪ್ರಜಾವಾಣಿ पर मूल खबर पढ़ें ↗