BAD
INDIA
KARNATAKA
ಕೆಂಭಾವಿಯಲ್ಲಿ ಬಾವಿಯಂತಹ ರಸ್ತೆ ಗುಂಡಿಗಳು! ಅಪಘಾತಗಳು ಹೆಚ್ಚಳ

ಕೆಂಭಾವಿ: ಪಟ್ಟಣದ ಆಶ್ರಯ ಕಾಲೋನಿಯಿಂದ ಸಂಜೀವ ನಗರದ ಶ್ರೀರಾಮ ವೃತ್ತದವರೆಗಿನ ಸುಮಾರು 1 ಕಿ.ಮೀ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು, ದಿನೇ ದಿನೇ ಅಪಘಾತಗಳು ಹೆಚ್ಚುತ್ತಿರುವುದರಿಂದ ಸಾರ್ವಜನಿಕರು ತೀವ್ರ ಆತಂಕಗೊಂಡಿದ್ದಾರೆ.
Read the original at ಪ್ರಜಾವಾಣಿ ↗