GOOD
INDIA
KARNATAKA
‘ಯಶ್ ಪ್ರೀತಿಯ ವಿಲನ್’; ರಾವಣನ ಪಾತ್ರ ನೋಡಿ ಖ್ಯಾತ ನಿರ್ದೇಶಕ ಫಿದಾ

ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾವನ್ನು ಪ್ರಸಿದ್ಧ ನಿರ್ದೇಶಕ ಶಂಕರ್ ಕೊಂಡಾಡಿದ್ದಾರೆ. ರಾವಣನ ಪಾತ್ರದಲ್ಲಿ ನಟಿಸಿರುವ ಯಶ್ ಅಭಿನಯವನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಇಂತಹ ದೃಶ್ಯ ವೈಭವವನ್ನು ತಾವು ಎಂದೂ ನೋಡಿರಲಿಲ್ಲ ಎಂದು ಅವರು ತಿಳಿಸಿದ್
Read the original at TV9 ಕನ್ನಡ ↗