GOOD
INDIA
KARNATAKA
ಉಪ್ಪಿನಂಗಡಿ ಕರಾಯ ರಸ್ತೆ ಸಂಪೂರ್ಣ ಹದಗೆಟ್ಟಿದೆ, ದುರಸ್ತಿಗೆ ಮನವಿ

ಉಪ್ಪಿನಂಗಡಿಯಿಂದ ಕರಾಯ, ಕಲ್ಲೇರಿ, ಕುಪ್ಪೆಟ್ಟಿ ರಸ್ತೆಯು ಸುಮಾರು 11 ಕಿಲೊಮೀಟರ್ ಉದ್ದವಿದ್ದು ಅಷ್ಟೂ ಉದ್ದದಲ್ಲಿ ಅದು ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯನ್ನು ರಸ್ತೆ ಎಂದು ಹೇಳಲು ಸಾಧ್ಯವೇ ಇಲ್ಲ. ಯಾಕೆಂದರೆ ಇಲ್ಲಿ ಪೂರ್ತಿ ಹೊಂಡಗಳು ತುಂಬಿವೆ. ಮಳೆ ಬಂದರೆ ಅವು ಕೊಳಗಳ ಹಾಗೆ ಕಾಣುತ್ತವೆ. ರ
Read the original at ಪ್ರಜಾವಾಣಿ ↗