Flag of Indiaसत्यमेव जयते AADTAK
GOOD INDIA KARNATAKA

ಸೊಳ್ಳೆ ಕಚ್ಚಿದ ತಕ್ಷಣ ಮೈಯಲ್ಲಿ ತುರಿಕೆ ಕಾಣಿಸಿಕೊಳ್ಳೋದೇಕೆ? ಇದರ ಹಿಂದಿನ ವೈಜ್ಞಾನಿಕ ಕಾರಣವೇನು ತಿಳಿಯಿರಿ

ಅದು ಮಳೆಗಾಲವೇ ಆಗಿರಲಿ ಅಥವಾ ಬೇಸಿಗೆಯೇ ಆಗಿರಲಿ ಪ್ರತಿ ಸೀಸನ್‌ನಲ್ಲೂ ಸೊಳ್ಳೆಗಳ ಕಾಟ ಇದ್ದಿದ್ದೆ. ಈ ಸೊಳ್ಳೆಗಳು ಕಚ್ಚುವುದರಿಂದ ಡೆಂಗ್ಯೂ, ಮಲೇರಿಯಾದಂತಹ ರೋಗಗಳು ಹರಡುತ್ತವೆ. ಅಷ್ಟೇ ಅಲ್ಲದೆ ಸೊಳ್ಳೆ ಕಚ್ಚಿದ ಜಾಗದಲ್ಲಿ ತುರಿಕೆ, ದದ್ದು ಕಾಣಿಸಿಕೊಳ್ಳುತ್ತದೆ. ಅಷ್ಟಕ್ಕೂ ಈ ಸೊಳ್ಳೆಗಳು ಕಚ್

TV9 ಕನ್ನಡ Sun, 25 Oct 2026 13:58
Read the original at TV9 ಕನ್ನಡ ↗