BAD
INDIA
KARNATAKA
ಕಬ್ಬಿನ ದರಕ್ಕಾಗಿ ಅಫಜಲಪುರ ಬಂದ್; ರೈತರಿಂದ ಬೃಹತ್ ಪ್ರತಿಭಟನೆ

ಅಫಜಲಪುರ: ಕರ್ನಾಟಕ ಬಂದ್ ಕರೆ ಹಿನ್ನೆಲೆ ಶನಿವಾರ ಅಫಜಲಪುರ ಪಟ್ಟಣ ಸೇರಿದಂತೆ ಚೌಡಾಪುರ, ಅತನೂರು, ಘತ್ತರಗಿ ಭಾಗದಲ್ಲಿ ಕಬ್ಬು ಬೆಳೆಗಾರರು ಬೃಹತ್ ಪ್ರತಿಭಟನೆ, ರಸ್ತೆ ಸಂಚಾರ ತಡೆ ನಡೆಸಿದರು.
Read the original at ಪ್ರಜಾವಾಣಿ ↗