GOOD
INDIA
KARNATAKA
ಸರ್ಕಾರಿ ಪದವಿ ಕಾಲೇಜಿನಲ್ಲಿ ನೀರಿಗೆ ಹಾಹಾಕಾರ, ವಿದ್ಯಾರ್ಥಿಗಳ ಪರದಾಟ

ಮುಳಬಾಗಿಲು: ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊಳವೆಬಾವಿಯಲ್ಲಿನ ಮೋಟಾರು ಕೆಟ್ಟು ಸುಮಾರು ಮೂರು ತಿಂಗಳಾಗಿದೆ. ಇದರಿಂದಾಗಿ ಕುಡಿಯುವ ಹಾಗೂ ನಿತ್ಯ ಬಳಕೆ ನೀರಿಗಾಗಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಪರದಾಡುವಂತಾಗಿದೆ. ಆದರೆ, ನೀರಿನ ಸಮಸ್ಯೆ ನಿವಾರಣೆಗೆ ನಗರಸಭ
Read the original at ಪ್ರಜಾವಾಣಿ ↗