MILESTONE
BUSINESS
KARNATAKA
ಇಬ್ಬಲೂರು ಮೆಟ್ರೋ ನಿಲ್ದಾಣದ ನಾಮಕರಣ ಹಕ್ಕು ಇನ್‌ನೊಬಿಗೆ: 65 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದ ಬಿಎಂಆರ್‌ಸಿಎಲ್

ಬಿಎಂಆರ್‌ಸಿಎಲ್ ಇಬ್ಬಲೂರು ಮೆಟ್ರೋ ನಿಲ್ದಾಣದ ನಾಮಕರಣ ಹಕ್ಕುಗಳಿಗಾಗಿ ಇನ್‌ಮೊಬಿ ಸಂಸ್ಥೆಯೊಂದಿಗೆ 65 ಕೋಟಿಯ ಒಪ್ಪಂದಕ್ಕೆ ಸಹಿ ಹಾಕಿದೆ. ಇನ್ಮುಂದೆ 'ಇನ್‌ಮೊಬಿ ಇಬ್ಬಲೂರು ಮೆಟ್ರೋ ನಿಲ್ದಾಣ' ಎಂದು ನಾಮಕರಣ ಮಾಡಲಾಗಿದೆ. ನಿಲ್ದಾಣದ ನಾಮಕರಣ ಹಕ್ಕುಗಳು ಹಾಗೂ ನಿರ್ಮಾಣ ವೆಚ್ಚಕ್ಕೆ ಕೊಡುಗೆಯನ್ನು
TV9 ಕನ್ನಡ पर मूल खबर पढ़ें ↗