Flag of Indiaसत्यमेव जयते AADTAK
UGLY INDIA KARNATAKA

65 ವರ್ಷದ ವೃದ್ಧೆ ಮೇಲೆ 20 ವರ್ಷದ ಯುವಕನಿಂದ ಹೇಯ ಕೃತ್ಯ; ಹಲ್ಲೆ ನಡೆಸಿ ಕೊಲೆ

ಬೆಂಗಳೂರಿನ ಕೆಂಗೇರಿಯ ಕೋನಸಂದ್ರದಲ್ಲಿ ದೇವಸ್ಥಾನದ ಮುಂದೆ ಮಲಗಿದ್ದ 65 ವರ್ಷದ ವೃದ್ಧೆಯ ಮೇಲೆ 20 ವರ್ಷದ ಯುವಕ ಅತ್ಯಾಚಾರವೆಸಗಿ, ಪಕ್ಕೆಲುಬು ಮುರಿದು ಬರ್ಬರವಾಗಿ ಹತ್ಯೆ ಮಾಡಿರುವ ಹೇಯ ಕೃತ್ಯ ಬೆಳಕಿಗೆ ಬಂದಿದೆ. ಮೊದಲು ವೃದ್ದೆಯ ಚಿನ್ನ ಕಿತ್ತುಕೊಳ್ಳಲು ಆರೋಪಿ ಯೋಜನೆ ರೂಪಿಸಿದ್ದ. ಅದರಂತೆ ಆ

TV9 ಕನ್ನಡ Sun, 08 Nov 2026 08:26
Read the original at TV9 ಕನ್ನಡ ↗