Flag of Indiaसत्यमेव जयते AADTAK
GOOD INDIA KARNATAKA

ಗಡಿನಾಡ ಕನ್ನಡಿಗರಿಗೆ ವಿಶೇಷ ಸಾಂಸ್ಕೃತಿಕ ನೀತಿ ರೂಪಿಸಿ: ಬರಗೂರು

ಕಾಸರಗೋಡು: ಕನ್ನಡ ಅನ್ನದ, ಬದುಕಿನ ಮತ್ತು ಅಭಿಮಾನದ ಭಾಷೆಯಾಗಬೇಕು. ಕರ್ನಾಟಕ ಸರ್ಕಾರವು ಹೊರನಾಡ– ಗಡಿನಾಡ ಕನ್ನಡಿಗರಿಗಾಗಿ ವಿಶೇಷ ಸಾಂಸ್ಕೃತಿಕ ನೀತಿ ರೂಪಿಸಬೇಕು. ಇದಕ್ಕಾಗಿ ಅನುದಾನ ಮೀಸಲಿಡಬೇಕು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಸಲಹೆ ನೀಡಿದರು.

ಪ್ರಜಾವಾಣಿ Sun, 25 Oct 2026 01:00
ಪ್ರಜಾವಾಣಿ पर मूल खबर पढ़ें ↗