CONTESTED
BUSINESS
KARNATAKA
ತಹಶೀಲ್ದಾರ್ ಮಂಗಳಾ ಅವರನ್ನು ಘೇರಾವ್ ಹಾಕಿ ಪರಿಹಾರಕ್ಕೆ ಒತ್ತಾಯ

ವಡಗೇರಾ/ ಶಹಾಪುರ: ವಡಗೇರಾ ತಾಲ್ಲೂಕಿನ ತೆಕರಾಳ ಗ್ರಾಮದಲ್ಲಿನ ಜಮೀನು ಸ್ವಾಧೀನ ತೆರವು ವೇಳೆ ನೆರೆಯ ಜಮೀನುಗಳಲ್ಲಿನ ಬೆಳೆ ಹಾನಿ ಮಾಡಿದ ಆರೋಪದಡಿ ತಹಶೀಲ್ದಾರ್ ಮಂಗಳಾ ಅವರನ್ನು ಕೆಲ ಗಂಟೆಗಳ ಕಾಲ ಜಮೀನುಗಳ ಮಾಲೀಕರು ಘೇರಾವ್ ಹಾಕಿ, ಪರಿಹಾರಕ್ಕೆ ಒತ್ತಾಯಿಸಿದ ಘಟನೆ ಬುಧವಾರ ನಡೆದಿದೆ.
Read the original at ಪ್ರಜಾವಾಣಿ ↗