Flag of Indiaसत्यमेव जयते AADTAK
CONTESTED BUSINESS KARNATAKA

ಕಬ್ಬಿಗೆ ಯೋಗ್ಯ ದರಕ್ಕೆ ಆಗ್ರಹಿಸಿ ಹಿಂಡಲಗಾ ಜೈಲ್‌ ಭರೋ ಚಳವಳಿಗೆ ಚಾಲನೆ

ಮೂಡಲಗಿ: ‘ಮಾಡು ಇಲ್ಲವೆ ಮಡಿ’ ಶಪಥದೊಂದಿಗೆ ಕಬ್ಬಿಗೆ ಯೋಗ್ಯ ದರ ಪಡದೇ ತೀರುತ್ತೇವೆ ಎಂದು ಮೂಡಲಗಿ ತಾಲ್ಲೂಕಿನ ಗುರ್ಲಾಪುರದಿಂದ ಸೋಮವಾರ ಮಧ್ಯಾಹ್ನ ರೈತರು ಪಾದಯಾತ್ರೆ ನಡೆಸಿ ‘ಹಿಂಡಲಗಾ ಜೈಲ್‌ ಭರೋ ಚಳವಳಿಗೆ ಚಾಲನೆ ನೀಡಿದರು.

ಪ್ರಜಾವಾಣಿ Tue, 03 Nov 2026 01:00 DEVELOPING
ಪ್ರಜಾವಾಣಿ पर मूल खबर पढ़ें ↗