Flag of Indiaसत्यमेव जयते AADTAK
GOOD INDIA KARNATAKA

ಕ್ರಮ ಕೈಗೊಳ್ಳದ ಸಂಪುಟ ಕಾರ್ಯದರ್ಶಿ

ನವದೆಹಲಿ (ಪಿಟಿಐ): ಆಯೋಗದ ಅಧಿಕಾರಿಯೊಬ್ಬರ ವಿರುದ್ಧ ಇಬ್ಬರು ಚುನಾವಣಾ ಆಯುಕ್ತರು ದೂರು ಸಲ್ಲಿಸಿದರೂ ಕೂಡ ಸಂಪುಟ ಕಾರ್ಯದರ್ಶಿ ಯಾವುದೇ ಕ್ರಮ ತೆಗೆದುಕೊಳ್ಳಲು ಮುಂದಾಗಲಿಲ್ಲ ಎಂಬುದು ಆರ್‌ಟಿಐ ಅಡಿಯಲ್ಲಿ ಪಡೆದಿರುವ ಮಾಹಿತಿಯಲ್ಲಿ ಬಹಿರಂಗಗೊಂಡಿದೆ.

ಪ್ರಜಾವಾಣಿ Fri, 23 Oct 2026 00:40
Read the original at ಪ್ರಜಾವಾಣಿ ↗