Flag of Indiaसत्यमेव जयते AADTAK
BAD INDIA KARNATAKA

ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ 6 ಎಕರೆ ಕಬ್ಬಿನ ಬೆಳೆ ನಾಶ

ಹೊರ್ತಿ: ಧೂಳಖೇಡ ಮತ್ತು ಹತ್ತಳ್ಳಿ ಗ್ರಾಮಗಳ ನಡುವಿನ ಹೆಬ್ಬಾಳ ವಸ್ತಿ ಪ್ರದೇಶದಲ್ಲಿ ವಿದ್ಯುತ್ ಕಂಬದ ಹಳೆಯ ತಂತಿಯಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಸೋಮವಾರ ಸುಮಾರು 6 ಎಕರೆ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿದೆ.

ಪ್ರಜಾವಾಣಿ Tue, 27 Oct 2026 00:40
Read the original at ಪ್ರಜಾವಾಣಿ ↗