GOOD
INDIA
KARNATAKA
ವಂದೇ ಭಾರತ್ ರೈಲಿನ ಸಮಯ ಬದಲಾವಣೆಗೆ ಆಗ್ರಹ

ಕಲಬುರಗಿ: ‘ಉದ್ದೇಶಿತ ಮುಂಬೈ–ಬೆಂಗಳೂರು ವಂದೇ ಭಾರತ್ ರೈಲಿನ ಈಗಿನ ವೇಳಾಪಟ್ಟಿಯ ಅನ್ವಯ ರೈಲು ಬೆಂಗಳೂರನ್ನು ತಡವಾಗಿ ತಲುಪಲಿದ್ದು, ಅದನ್ನು ಬೇಗನೇ ಚಲಿಸುವಂತೆ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ವಿಧಾನಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ
Read the original at ಪ್ರಜಾವಾಣಿ ↗