STATE ACTION
INDIA
KARNATAKA
ಲಾರಿ ಸಹಿತ ಗೋವಾ ಮದ್ಯ ವಶಕ್ಕೆ, ಚಾಲಕನ ಬಂಧನ

ಜೊಯಿಡಾ: ಗೋವಾದಿಂದ ಅಕ್ರಮವಾಗಿ ತಮಿಳುನಾಡಿಗೆ ಲಾರಿಯಲ್ಲಿ ಸಾಗಿಸುತ್ತಿದ್ದ ಗೋವಾ ಮದ್ಯವನ್ನು ಶುಕ್ರವಾರ ಬೆಳಗಿನ ಜಾವ ಅನಮೋಡ ಅಬಕಾರಿ ತನಿಖಾ ಠಾಣಾ ಪೊಲೀಸರು ತಪಾಸಣೆ ವೇಳೆ ವಶಪಡಿಸಿಕೊಂಡಿದ್ದಾರೆ.
Read the original at ಪ್ರಜಾವಾಣಿ ↗