Flag of Indiaसत्यमेव जयते AADTAK
CRISIS INDIA KARNATAKA

ಗುಂಡ್ಲುಪೇಟೆ ಬಳಿ ಕಾರು-ಬೈಕ್‌ ಡಿಕ್ಕಿ, ಮೂವರಿಗೆ ಗಾಯ

ಗುಂಡ್ಲುಪೇಟೆ: ಗುಂಡ್ಲುಪೇಟೆ–ಚಾಮರಾಜನಗರ ರಸ್ತೆಯ ರೇಡಿಯಂಟ್ ಶಾಲೆ ಸಮೀಪ ಶುಕ್ರವಾರ ಕಾರು–ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ.

ಪ್ರಜಾವಾಣಿ Sat, 07 Nov 2026 00:35
Read the original at ಪ್ರಜಾವಾಣಿ ↗