UGLY
INDIA
KARNATAKA
ಕೌಟುಂಬಿಕ ದೌರ್ಜನ್ಯಕ್ಕೆ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಲಿಂಗಸುಗೂರು: ‘ಅಮೃತಾ ಕಬ್ಬೇರ ಎಂಬ ಮಹಿಳೆಯ ಮೇಲೆ ಪತಿ ಹಾಗೂ ಕುಟುಂಬದವರು ಜಾತಿ ಆಧಾರಿತ ಹಾಗೂ ಕೌಟುಂಬಿಕ ದೌರ್ಜನ್ಯ ಎಸಗುತ್ತಿದ್ದಾರೆ. ಕೂಡಲೇ ತಪ್ಪಿಸ್ಥತರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆ ನೇತೃತ್ವದಲ್ಲಿ ಗುರುವಾರ ಪಟ್ಟಣದ ಡಾ.ಅಂಬೇಡ್
Read the original at ಪ್ರಜಾವಾಣಿ ↗