Flag of Indiaसत्यमेव जयते AADTAK
GOOD INDIA KARNATAKA

ತಂಬಾಕು ಹರಾಜು ಮಾರುಕಟ್ಟೆಗೆ ತಂತ್ರಜ್ಞಾನದ ಸ್ಪರ್ಶ, ಹೈಟೆಕ್ ಆಗುತ್ತಿದೆ

ಹುಣಸೂರು: ರೈತ ಸ್ನೇಹಿ ತಂಬಾಕು ಹರಾಜು ಮಾರುಕಟ್ಟೆ ಕಲ್ಪಿಸುವ ದಿಕ್ಕಿನಲ್ಲಿ ತಂಬಾಕು ಹರಾಜು ಮಂಡಳಿ ಮಾಹಿತಿ ತಂತ್ರಜ್ಞಾನಕ್ಕೆ ಮೊರೆಹೋಗಿದ್ದು ಹೈಟೆಕ್‌ ಆಗುತ್ತಿದೆ. ಮಾರುಕಟ್ಟೆಗೆ ಒತ್ತು ನೀಡಿ ಅಂಗೈನಲ್ಲಿ ಸಕಲ ಮಾಹಿತಿ ಲಭ್ಯತೆಯತ್ತ ದಾಪುಗಾಲು ಇಟ್ಟಿದೆ.

ಪ್ರಜಾವಾಣಿ Sun, 25 Oct 2026 01:00
Read the original at ಪ್ರಜಾವಾಣಿ ↗