Flag of Indiaसत्यमेव जयते AADTAK
UGLY INDIA KARNATAKA

ನೈತಿಕ ಪೊಲೀಸ್ ಗಿರಿ ಆರೋಪ: ಪೊಲೀಸ್ ವಿಚಾರಣೆ ಬೆನ್ನಲ್ಲೇ ವ್ಯಕ್ತಿ ಆತ್ಮಹತ್ಯೆ, ಠಾಣೆ ಎದುರು ಶವವಿಟ್ಟು ಗ್ರಾಮಸ್ಥರ ಆಕ್ರೋಶ!

ಮಂಗಳೂರು ಹೊರವಲಯದ ಹೊಸಬೆಟ್ಟು ಬೀಚ್‌ನಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಆರೋಪದ ವಿಚಾರಣೆ ಬೆನ್ನಲ್ಲೇ, 48 ವರ್ಷದ ಸೋಮನಾಥ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೊಲೀಸರ ಕಿರುಕುಳವೇ ಸಾವಿಗೆ ಕಾರಣವೆಂದು ಆರೋಪಿಸಿ ಗ್ರಾಮಸ್ಥರು ಸುರತ್ಕಲ್ ಠಾಣೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದ್ದು, ಶಾಸಕ ಭರತ್

TV9 ಕನ್ನಡ Wed, 28 Oct 2026 01:51
Read the original at TV9 ಕನ್ನಡ ↗