STATE ACTION
INDIA
KARNATAKA
ಬೆಂಗಳೂರಿನ ಹೋಟೆಲ್‌ನಲ್ಲಿ ಕಾನೂನುಬಾಹಿರ ಸೌಂದರ್ಯ ಚಿಕಿತ್ಸೆ ಪತ್ತೆ

ಬೆಂಗಳೂರು: ರಿಚ್ಮಂಡ್ ರಸ್ತೆಯ ಪಂಚತಾರಾ ಹೋಟೆಲ್ ಒಂದರ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಅಲ್ಲಿನ ಕೊಠಡಿಗಳಲ್ಲಿ ಕಾನೂನುಬಾಹಿರವಾಗಿ ತೂಕ ಇಳಿಸುವ ಸೌಂದರ್ಯ ಚಿಕಿತ್ಸೆ ಒದಗಿಸುತ್ತಿರುವುದು ದೃಢಪಟ್ಟಿದೆ.
ಪ್ರಜಾವಾಣಿ पर मूल खबर पढ़ें ↗