BAD
INDIA
KARNATAKA
ಟ್ರಿಬ್ಯುನಲ್ ಆದೇಶಕ್ಕೆ ಗ್ರಾಮಸ್ಥರ ಆಕ್ಷೇಪ, ಸಿಎಂ ಶಂಕುಸ್ಥಾಪನೆಗೆ ಪ್ರತಿಭಟನೆ

ಸವದತ್ತಿ: ಉಗರಗೋಳ ಗ್ರಾಮದ 1,097 ಎಕರೆ ಗೈರಾಣು ಜಾಗದ ಕುರಿತು ಬೆಂಗಳೂರಿನ ಮೇಲ್ಮನವಿ ನ್ಯಾಯಾಧೀಕರಣ ಹೊರಡಿಸಿರುವ ಆದೇಶ ಹಾಗೂ ತರಾತುರಿಯ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಉಗರಗೋಳ, ಹರ್ಲಾಪೂರ ಹಾಗೂ ಯಲ್ಲಮ್ಮ ತಾಂಡಾದ ಜನರ ಆಕ್ಷೇಪವಿದೆ ಎಂದು ಗೈರಾಣು ಹೋರಾಟಗಾರ ಚಂದ್ರಶೇಖರ ಹಳ್ಳದ ಹೇಳಿದರು.
ಪ್ರಜಾವಾಣಿ पर मूल खबर पढ़ें ↗