GOOD
INDIA
KARNATAKA
ಅಪ್ಪಣಗೌಡ ಪಾಟೀಲ ಪುಣ್ಯಸ್ಮರಣೆ: ಹುಕ್ಕೇರಿಯಲ್ಲಿ ಕಾರ್ಯಕ್ರಮ

ಹುಕ್ಕೇರಿ: ರಾಜ್ಯದ ಸಹಕಾರಿ ವಲಯದಲ್ಲಿ ಏಕೈಕ ಗ್ರಾಮೀಣ ವಿದ್ಯುತ್ ಸಹಕಾರ ಸಂಘ ಸ್ಥಾಪಿಸಿದ ಶ್ರೇಯಸ್ಸು ದಿ.ಅಪ್ಪಣಗೌಡರಿಗೆ ಸಲ್ಲುತ್ತದೆ. ಕಳೆದ ಏಳೆಂಟು ದಶಕದಿಂದ ಗ್ರಾಹಕರಿಗೆ ವಿದ್ಯುತ್ ವಿತರಣೆಯಲ್ಲಿ ತೊಡಗಿ ಜನರಿಂದ ಮೆಚ್ಚುಗೆ ಪಡೆದ ಸಂಸ್ಥೆಯಾಗಿದೆ ಎಂದು ಅಧ್ಯಕ್ಷ ಮಹಾವೀರ ನಿಲಜಗಿ ಹೇಳಿದರು.
ಪ್ರಜಾವಾಣಿ पर मूल खबर पढ़ें ↗