UGLY
INDIA
KARNATAKA
ಇರಾನ್ ಮೇಲೆ ‘ಮದರ್ ಆಫ್ ಆಲ್ ಬಾಂಬ್ಸ್’ ಹಾಕಲು ಅಮೆರಿಕ ರೆಡಿ! – ಏನಿದು ಶಸ್ತ್ರಾಸ್ತ್ರ, ಎಷ್ಟು ಅಪಾಯಕಾರಿ?

ಅಮೆರಿಕ-ಇಸ್ರೇಲ್ ಮತ್ತು ಇರಾನ್ (Iran) ನಡುವಿನ ಯುದ್ಧ ಬೂದಿ ಮುಚ್ಚಿದ ಕೆಂಡದಂತಿದೆ. ರಣಭೀಕರ ದಾಳಿ ನಡೆಸಿ ಯುದ್ಧಕ್ಕೆ ಅಂತ್ಯ ಹಾಡಲು ಎದುರಾಳಿಗಳು ಹವಣಿಸುತ್ತಿದ್ದಾರೆ. ತಮ್ಮ ಬತ್ತಳಿಕೆಯಲ್ಲಿರುವ ಬ್ರಹ್ಮಾಸ್ತ್ರಗಳನ್ನು ಪರಸ್ಪರರ ಮೇಲೆ ಪ್ರಯೋಗಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಅಮೆರಿಕದ ‘
Read the original at Public TV ಕನ್ನಡ ↗