RESPONSE
POLITICS
KARNATAKA
ಪ್ರಜಾಸೇವಾ ವಿಶೇಷ ಅಭಿಯಾನ: ಮೈಸೂರಿನಲ್ಲಿ 590 ಆಸ್ತಿ ಮಾಲೀಕರಿಗೆ ಇ-ಖಾತಾ ವಿತರಣೆ

ಮೈಸೂರು ಮಹಾನಗರ ಪಾಲಿಕೆ ಹಮ್ಮಿಕೊಂಡಿದ್ದ 'ಪ್ರಜಾಸೇವಾ' ವಿಶೇಷ ಅಭಿಯಾನದ ಮೂಲಕ 590 ಅರ್ಹ ಆಸ್ತಿ ಮಾಲೀಕರಿಗೆ ಇ-ಖಾತಾ ವಿತರಿಸಲಾಗಿದೆ. ನಾಗರಿಕರಿಗೆ ತ್ವರಿತವಾಗಿ ಆಸ್ತಿ ದಾಖಲೆಗಳನ್ನು ಒದಗಿಸುವ ಮತ್ತು ದೀರ್ಘಕಾಲದ ಖಾತಾ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪಾಲಿಕೆಯ ಈ ಡಿಜಿಟಲ್ ಹೆಜ್ಜೆ
TV9 ಕನ್ನಡ पर मूल खबर पढ़ें ↗