Flag of Indiaसत्यमेव जयते
GOOD INDIA KARNATAKA

Interaction programme on Jantar Mantar Movement in Shivamogga today

​ಶಿವಮೊಗ್ಗ: ‘ನಮ್ಮ ಬಳಗ ಶಿವಮೊಗ್ಗ’ ಸಂಘಟನೆಯಿಂದ ಆ. 19ರಂದು ಬುಧವಾರ ಸಂಜೆ 5.30ಕ್ಕೆ ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ‘ಜಂತ‌ರ್ ಮಂತ‌ರ್ ಆಂದೋಲನ: ಹೊಸ ಸ್ವಾತಂತ್ರ್ಯಕ್ಕೆ ದಾರಿಯೇ..?’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ.

ಪ್ರಜಾವಾಣಿ Wed, 19 Aug 2026 01:04
Read the original at ಪ್ರಜಾವಾಣಿ ↗