Flag of Indiaसत्यमेव जयते AADTAK
GOOD INDIA KARNATAKA

ಬೀದರ್‌ನಲ್ಲಿ ಇಂದು ವಿಶ್ವ ಸ್ಟ್ರೋಕ್ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮ

ಬೀದರ್: ವಿಶ್ವ ಸ್ಟ್ರೋಕ್ ದಿನದ ಅಂಗವಾಗಿ ಅಕ್ಟೋಬರ್ 29ರಂದು ಬೆಳಿಗ್ಗೆ 11 ಗಂಟೆಗೆ ನಗರದ ಗುದಗೆ ಆಸ್ಪತ್ರೆಯಲ್ಲಿ ಜನಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ಅಧ್ಯಕ್ಷ ಹಾಗೂ ಹೃದಯ ತಜ್ಞ ಡಾ. ಚಂದ್ರಕಾಂತ್ ಗುದಗೆ ತಿಳಿಸಿದ್ದಾರೆ.

ಪ್ರಜಾವಾಣಿ Thu, 29 Oct 2026 01:00
ಪ್ರಜಾವಾಣಿ पर मूल खबर पढ़ें ↗