GOOD
INDIA
KARNATAKA
ಕೌಟುಂಬಿಕ ಹಾಸ್ಯ ನಾಟಕ ‘ಕ್ರೇಝಿ ಕುಟುಂಬ’ ನಾಳೆ ಶಿವಮೊಗ್ಗದಲ್ಲಿ ಪ್ರದರ್ಶನ

ಶಿವಮೊಗ್ಗ: ಕೌಟುಂಬಿಕ ಹಾಸ್ಯ ನಾಟಕ ‘ಕ್ರೇಝಿ ಕುಟುಂಬ’ ಅ.24ರ ಶನಿವಾರ ಸಂಜೆ 6.30ಕ್ಕೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ಶಿವಮೊಗ್ಗದ ನೇಟೀವ್ ಥಿಯೇಟರ್ ಸಂಸ್ಥೆಯು ಆಯೋಜನೆ ಮಾಡಿದೆ.
Read the original at ಪ್ರಜಾವಾಣಿ ↗