Flag of Indiaसत्यमेव जयते AADTAK
GOOD INDIA KARNATAKA

ಕನ್ನಡ ಕೇವಲ ಮಾತನಾಡುವ ಭಾಷೆಯಲ್ಲ ಅಭಿಮಾನದ ಸಂಕೇತ

ಧಾರವಾಡ: ‘ಕನ್ನಡವನ್ನು ಆಡಳಿತದಲ್ಲಿ ಬಳಸುವುದಲ್ಲದೆ, ದಿನನಿತ್ಯದ ಬದುಕಿನಲ್ಲಿ, ಮನೆಗಳಲ್ಲಿ ಮತ್ತು ವ್ಯವಹಾರದಲ್ಲಿ ಹೆಚ್ಚಾಗಿ ಬಳಸಬೇಕು. ಕನ್ನಡ ಕೇವಲ ಮಾತನಾಡುವ ಭಾಷೆಯಲ್ಲ; ಅದು ಅಭಿಮಾನದ ಸಂಕೇತ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಎಸ್‌.ಲಾಡ್‌ ಹೇಳಿದರು.

ಪ್ರಜಾವಾಣಿ Mon, 02 Nov 2026 01:00
ಪ್ರಜಾವಾಣಿ पर मूल खबर पढ़ें ↗