RESPONSE
INDIA
KARNATAKA
ಕುಡಿಯುವ ನೀರಿನ ಸಮಸ್ಯೆ: ನಿಗಾ ವಹಿಸಲು ತಾಕೀತು

ಗೋಕಾಕ: ಬರಗಾಲಕ್ಕೆ ತುತ್ತಾಗಿರುವ ಮೂಡಲಗಿ ತಾಲ್ಲೂಕಿನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕುಡಿಯುವ ನೀರಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಪಿಡಿಒ ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಬೆಮುಲ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್
Read the original at ಪ್ರಜಾವಾಣಿ ↗