GOOD
INDIA
KARNATAKA
ತೆವರೆತೆಪ್ಪ ಪ್ರಕರಣ | ಬಿಜೆಪಿಯಿಂದ ರಾಜಕೀಯ ಬಣ್ಣ: ಎಂ.ಡಿ. ಶೇಖರ್ ಆರೋಪ

ಸೊರಬ: ‘ತಾಲ್ಲೂಕಿನ ಎಣ್ಣೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆವರೆತೆಪ್ಪ ಗ್ರಾಮದ ಅಡಿಕೆ ತೋಟ ಕಡಿತಲೆ ಘಟನೆ ರಾಜಕೀಯ ದುರುದ್ದೇಶದಿಂದ ಕೂಡಿದ್ದು, ಕೆರೆಕಟ್ಟೆ ಜಾಗದ ತೆರವಿಗೆ ಸರ್ಕಾರದ ಆದೇಶದನ್ವಯ ತೆರವು ಮಾಡಲಾಗಿದೆ. ಆದರೆ, ಬಿಜೆಪಿ ರಾಜಕೀಯ ಬಣ್ಣ ಬಳಿದು ಸಚಿವ ಮಧು ಬಂಗಾರಪ್ಪ ಹಾಗೂ ಕಾಂಗ
Read the original at ಪ್ರಜಾವಾಣಿ ↗