PROBLEM
INDIA
KARNATAKA
ಬರಿದಾದ ಮಾಣಿಕೇಶ್ವರ ಬ್ಯಾರೇಜ್, ರೈತರಲ್ಲಿ ಆತಂಕ

ಹುಲಸೂರ: ಮಾಂಜ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮಾಣಿಕೇಶ್ವರ ಸೇತುವೆ ಸಹಿತ ಬ್ಯಾರೇಜ್ನಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಗೇಟ್ಗಳ ದುರಸ್ತಿಗೆ ಹಲವು ಬಾರಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದರೂ ನೀರು ಸೋರಿಕೆ ನಿಂತಿಲ್ಲ. ಈಗ ಹಳೆಯ ಗೇಟ್ಗಳನ್ನು ತೆರವುಗೊಳಿಸಿ ಹೊಸ ಗೇಟ್ಗಳನ್ನು ಅಳವಡಿ
Read the original at ಪ್ರಜಾವಾಣಿ ↗