Flag of Indiaसत्यमेव जयते AADTAK
PROBLEM INDIA KARNATAKA

ಹನುಮಸಾಗರದಲ್ಲಿ ಮಳೆಯ ಆರ್ಭಟ; ಜನಜೀವನಕ್ಕೆ ತೊಂದರೆ, ಬೆಳೆ ಹಾನಿ ಆತಂಕ

ಹನುಮಸಾಗರ: ಬೇಸಿಗೆಯ ಬಿಸಿಲಿನಿಂದ ಬಳಲಿದ್ದ ಜನರಿಗೆ ಶುಕ್ರವಾರ ಸುರಿದ ಭಾರಿ ಮಳೆ ತಂಪಿನ ಅನುಭವ ನೀಡಿದರೆ, ಪಟ್ಟಣದ ಕೆಲವೆಡೆ ಮಳೆನೀರು ಸಂಗ್ರಹವಾಗಿ ಜನಜೀವನಕ್ಕೆ ತೊಂದರೆಯಾಗಿದೆ.

ಪ್ರಜಾವಾಣಿ Sat, 24 Oct 2026 01:00 DEVELOPING
ಪ್ರಜಾವಾಣಿ पर मूल खबर पढ़ें ↗