GOOD
INDIA
KARNATAKA
‘ಧರ್ಮ, ಸಂಸ್ಕೃತಿಯ ಪ್ರತೀಕ ದಸರಾ’ ರಾಜಶೇಖರ ಸ್ವಾಮೀಜಿ

ಆಳಂದ: ‘ದಸರಾ ಹಬ್ಬವು ಧರ್ಮ, ಸಂಸ್ಕೃತಿ ಸಾರುವ ಮಹತ್ವದ ಪರ್ವವಾಗಿದೆ. ಇಂತಹ ಧಾರ್ಮಿಕ ಉತ್ಸವಗಳು ಜನರಲ್ಲಿ ಭಕ್ತಿ, ನೈತಿಕ ಮೌಲ್ಯಗಳು ಹಾಗೂ ಪರಸ್ಪರ ಸಹೋದರತ್ವದ ಭಾವನೆಯನ್ನು ಬೆಳೆಸುತ್ತವೆ’ ಎಂದು ನಂದಗಾಂವನ ರಾಜಶೇಖರ ಸ್ವಾಮೀಜಿ ನುಡಿದರು.
Read the original at ಪ್ರಜಾವಾಣಿ ↗