UGLY
INDIA
KARNATAKA
ಅನಾರೋಗ್ಯದಿಂದ ಪ್ರವಾಸಿ ಮಹಿಳೆ ಸಾವು, ಗೋಕರ್ಣದಲ್ಲಿ ಘಟನೆ

ಗೋಕರ್ಣ: ಪ್ರವಾಸಕ್ಕೆ ಬಂದ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರಿನ ನಿವಾಸಿ ಧನಲಕ್ಷ್ಮೀ ವೆಂಕಟಶೆಟ್ಟಿ (65) ಎಂಬ ಮಹಿಳೆ ಶುಕ್ರವಾರ ರಾತ್ರಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
ಪ್ರಜಾವಾಣಿ पर मूल खबर पढ़ें ↗