Flag of Indiaसत्यमेव जयते AADTAK
GOOD INDIA KARNATAKA

ಹೊಸಪೇಟೆಯಲ್ಲಿ ನಿವೇಶನ ಹಂಚಿಕೆಗೆ ಒತ್ತಾಯಿಸಿ ಪ್ರತಿಭಟನೆ

ಹೊಸಪೇಟೆ(ವಿಜಯನಗರ): ನಗರದ 34 ಮತ್ತು 35ನೇ ವಾರ್ಡಿನ ನಿವಾಸಿಗಳು ಗುರುವಾರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಿಪಿಐಎಂ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ Fri, 30 Oct 2026 01:00
Read the original at ಪ್ರಜಾವಾಣಿ ↗