CRISIS
INDIA
KARNATAKA
ಹುಣಸೂರು ಬಳಿ ಯಂತ್ರಕ್ಕೆ ಬೈಕ್ ಡಿಕ್ಕಿ; ಸವಾರರಿಬ್ಬರು ಸಾವು

ಹುಣಸೂರು: ತಾಲ್ಲೂಕಿನ ಹನಗೋಡು ಹೋಬಳಿ ಕಿರಂಗೂರು ಗ್ರಾಮದ ಬಳಿ ರಾಗಿ, ಮುಸುಕಿನ ಜೋಳ ಕಟಾವು ಯಂತ್ರ ಹಾಗೂ ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿಯಾಗಿ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Read the original at ಪ್ರಜಾವಾಣಿ ↗