CRISIS
TECH
KARNATAKA
ಸಿಬಿಎಫ್ಸಿ ಮಾಹಿತಿ ಸೋರಿಕೆ: 500ಕ್ಕೂ ಹೆಚ್ಚು ಸಿನಿಮಾಗಳ ಸ್ಕ್ರಿಪ್ಟ್, ಸೆನ್ಸಾರ್ ದಾಖಲೆ ಬಯಲು

ಸಿನಿಮಾಗಳ ಬಿಡುಗಡೆಗೂ ಮುನ್ನವೇ ಕೆಲವು ಮಾಹಿತಿ ಸೋರಿಕೆಯಾದರೆ ಚಿತ್ರತಂಡಕ್ಕೆ ತೊಂದರೆ ಆಗುತ್ತದೆ. ಚಿತ್ರರಂಗದ ಗೌಪ್ಯ ಒಪ್ಪಂದಗಳು ಬಹಿರಂಗ ಆಗುವುದರಿಂದ ವಿತರಕರು ಮತ್ತು ನಿರ್ಮಾಪಕರ ನಡುವಿನ ವಹಿವಾಟಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಆ ಕಾರಣದಿಂದ ಸಿಬಿಎಫ್ಸಿ ಮಾಹಿತಿ ಸೋರಿಕೆಯನ್ನು ಅ
Read the original at TV9 ಕನ್ನಡ ↗