Flag of Indiaसत्यमेव जयते AADTAK
BAD INDIA KARNATAKA

ಜಪಾನ್‌ನಲ್ಲಿ 5.7 ತೀವ್ರತೆಯ ಭೂಕಂಪ – 22 ಮಂದಿಗೆ ಗಾಯ, ಕಟ್ಟಡಗಳ ಗಾಜು ಪುಡಿಪುಡಿ

ಟೋಕಿಯೊ: ಜಪಾನ್‌ನಲ್ಲಿ (Japan) ಭಾನುವಾರ ಮುಂಜಾನೆ 5.7 ತೀವ್ರತೆಯ ಪ್ರಬಲ ಭೂಕಂಪ (Earthquake) ಸಂಭವಿಸಿದ್ದು, ಕನಿಷ್ಠ 22 ಮಂದಿ ಗಾಯಗೊಂಡಿದ್ದಾರೆ. ಭೂಕಂಪದ ತೀವ್ರತೆಗೆ ಅಂಗಡಿಗಳ ಕಿಟಕಿ ಗಾಜುಗಳು ಪುಡಿಯಾಗಿದ್ದು, ಕಟ್ಟಡಗಳಲ್ಲಿದ್ದ ಜನರು ಭಯಭೀತರಾಗಿ ಹೊರಗೆ ಓಡಿಬಂದಿದ್ದಾರೆ. ಜಪಾನ್ ಹವಾಮ

Public TV ಕನ್ನಡ Sun, 08 Nov 2026 08:31
Read the original at Public TV ಕನ್ನಡ ↗