GOOD
INDIA
KARNATAKA
ತೋಟಿ ಏತ ನೀರಾವರಿ ಯೋಜನೆಗೆ ₹5.50 ಕೋಟಿ ಪರಿಹಾರ ಬಿಡುಗಡೆ

ನುಗ್ಗೇಹಳ್ಳಿ: ತೋಟಿ ಏತ ನೀರಾವರಿ ಯೋಜನೆಗೆ ಭೂಮಿ ನೀಡಿರುವ ರೈತರಿಗೆ ಭೂ ಸ್ವಾಧೀನ ಇಲಾಖೆ ವತಿಯಿಂದ ₹11.50 ಕೋಟಿ ಪರಿಹಾರದ ಪೈಕಿ ₹5.50 ಕೋಟಿ ಹಣ ಬಿಡುಗಡೆಯಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
Read the original at ಪ್ರಜಾವಾಣಿ ↗