Flag of Indiaसत्यमेव जयते AADTAK
CRISIS INDIA KARNATAKA

ಕಲಬುರಗಿ ಹಾಸ್ಟೆಲ್‌ನಿಂದ ಬಿದ್ದು ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿ ಸಾವು

ಕಲಬುರಗಿ: ನಗರದ ರಾಜಾಪುರ ಬಡಾವಣೆಯ ಬಾಬು ಜಗಜೀವನರಾಂ ಹಾಸ್ಟೆಲ್‌ನ 4ನೇ ಮಹಡಿಯಿಂದ ಬಿದ್ದು ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿ, ಚಿತ್ತಾಪುರ ತಾಲ್ಲೂಕಿನ ಕುನ್ನೂರು ಗ್ರಾಮದ ನಿವಾಸಿ ಮುಜಾಹಿದ್ ಪಟೇಲ್ (20) ಮೃತಪಟ್ಟಿದ್ದಾನೆ.

ಪ್ರಜಾವಾಣಿ Sat, 07 Nov 2026 00:40
Read the original at ಪ್ರಜಾವಾಣಿ ↗