UGLY
INDIA
KARNATAKA
ಕಂಟೇನರ್ ಲಾರಿ ಹರಿದು ವ್ಯಕ್ತಿ ಸಾವು ಸಿಂಧನೂರಿನಲ್ಲಿ ಘಟನೆ

ಸಿಂಧನೂರು: ಕಂಟೇನರ್ ಲಾರಿಯ ಹಿಂಬದಿ ಚಕ್ರಕ್ಕೆ ದ್ವಿಚಕ್ರ ವಾಹನ ಸಿಲುಕಿದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಹೊಂದಿರುವ ಘಟನೆ ಸೋಮವಾರ ಸಿಂಧನೂರು ನಗರದ ಗಂಗಾವತಿ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾ ಮುಂಭಾಗದ ಮುಖ್ಯ ರಸ್ತೆಯಲ್ಲಿ ನಡೆದಿದೆ.
Read the original at ಪ್ರಜಾವಾಣಿ ↗