PROBLEM
BUSINESS
KARNATAKA
ಬರದ ನಡುವೆ ಶೀಗೆ ಹುಣ್ಣಿಮೆ ಸಂಭ್ರಮ, ರೈತರಲ್ಲಿ ಆತಂಕ

ಚಡಚಣ: ಕರ್ನಾಟಕ–ಮಹಾರಾಷ್ಟ್ರ ಗಡಿ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿ ಶೀಗೆ ಹುಣ್ಣಿಮೆಯಂದು ಭೂತಾಯಿಗೆ ಚರಗ ಚೆಲ್ಲಿ, ಉತ್ತಮ ಫಸಲು ನೀಡುವಂತೆ ಪ್ರಾರ್ಥಿಸುವ ಸಂಭ್ರಮ ಸೋಮವಾರ ಕಂಡುಬಂದಿತು.
ಪ್ರಜಾವಾಣಿ पर मूल खबर पढ़ें ↗