RESPONSE
INDIA
KARNATAKA
ಆಸ್ಪತ್ರೆ ಅವ್ಯವಸ್ಥೆ: ಮುಖ್ಯ ವೈದ್ಯಾಧಿಕಾರಿಗೆ ನೋಟಿಸ್

ಬಾಗಲಕೋಟೆ: ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ, ಆಹಾರ ಧಾನ್ಯಗಳ ಗುಣಮಟ್ಟದ ಕೊರತೆ ಹಾಗೂ ವೃದ್ಧಾಶ್ರಮದ ಮೂಲಸೌಕರ್ಯಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ, ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಿದರು.
Read the original at ಪ್ರಜಾವಾಣಿ ↗