UGLY
INDIA
KARNATAKA
ಗೋಕರ್ಣದಲ್ಲಿ ಉಸಿರುಗಟ್ಟಿ ಮೂವರು ಮೀನುಗಾರರು ಸಾವು, ಮಂಗಳೂರಿನಲ್ಲಿ ನೈತಿಕ ಪೊಲೀಸ್ಗಿರಿ ಪ್ರಕರಣಕ್ಕೆ ಹೆದರಿ ಪ್ರಾಣ ಕಳೆದುಕೊಂಡ ವ್ಯಕ್ತಿ

ಕುಮಟಾ ತಾಲೂಕಿನ ತದಡಿ ಮೀನುಗಾರಿಕಾ ಬಂದರಿನಲ್ಲಿ ಬೋಟ್ನ ಮೀನು ಸಂಗ್ರಹಣಾ ಕೊಠಡಿ ಸ್ವಚ್ಛಗೊಳಿಸುವಾಗ ವಿಷಕಾರಿ ಅನಿಲದಿಂದ ಉಸಿರುಗಟ್ಟಿ ಮೂವರು ಮೀನುಗಾರರು ಸಾವನ್ನಪ್ಪಿದ್ದಾರೆ. ನೌಶಾದ್, ಅಮೀನ್, ಅಮನ್ ಮೃತಪಟ್ಟವರು. ಕೊಳೆತ ಮೀನು ಮತ್ತು ರಾಸಾಯನಿಕಗಳಿಂದ ಅನಿಲ ಉತ್ಪತ್ತಿಯಾಗಿ ದುರಂತ ಸಂಭವಿಸಿ
TV9 ಕನ್ನಡ पर मूल खबर पढ़ें ↗